ಸುಲೇಪೆಟ್ : ಬಿ.ಎಸ್.ಪಿ ಕಚೇರಿಯಲ್ಲಿ ಸರಳ ಟಿಪ್ಪು ಜಯಂತಿ ಆಚರಣೆ

0
37

ಚಿಂಚೋಳಿ: ತಾಲೂಕಿನ  ಸುಲೇಪೆಟ್  ಗ್ರಾಮದಲ್ಲಿ ಬಹಜನ ಸಮಾಜ ಪಕ್ಷದ ಕಾರ್ಯಕರ್ತರ ವತಿಯಿಂದ ಇಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಹುಲ್ ಯಾಕಾಪುರ, ಸಚಿನ್ ಯಾಕಾಪುರ, ಶರಣು ಯಾಕಾಪುರ, ಹಾಜಪ್ಪ ಜಾಬೀನ್, ಸಂತೋಷ ಜಾಬೀನ್ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here