ನವದೆಹಲಿ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇಶ ವಿದೇಶದ ಗಣ್ಯರು ಮತ್ತು ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯ ಅತಿಗಣ್ಯರ ದಂಡು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕರ್ನಾಟಕದ ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ, ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡ ನಿರ್ಮಲಾ ಸೀತಾರಾಮನ್ ಅವರು ಮೋದಿ ಮಂತ್ರಿ ಮಂಡಳದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಾಷ್ಟಪತಿ ಕೋವಿಂದ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಒಟ್ಟು 58 ಜನ ಕೇಂದ್ರ ಮತ್ತು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ಮೋದಿಯ ಅವರ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಪಡೆದವರು
-
S.No. NAME PORTFOLIO 1 Narendra Modi Prime Minister 2 Amit Shah 3 Rajnath Singh 4 Nitin Gadkari 5 Sadananda Gowda 6 Nirmala Sitharaman 7 Ram Vilas Paswan 8 Narendra Singh Tomar 9 Ravi Shankar Prasad 10 Harsimrat Kaur Badal 11 S Jaishankar 12 Ramesh Nishank Pokhriyal 13 Thawar Chand Gahlot 14 Arjun Munda 15 Smriti Irani 16 Harsh Vardhan 17 Prakash Javdekar 18 Piyush Goyal 19 Dharmendra Pradhan 20 Mukhtar Abbas Naqvi 21 Pralhad Joshi 22 Mahendra Nath Pandey 23 Arvind Sawant 24 Giriraj Singh 25 Gajendra Singh Shekhawat 26 Santosh Gangwar 27 Rao Indrajit Singh 28 Shreepad Nayak 29 Jitendra Singh 30 Kiren Rijiju 31 Prahlad Singh Patel 32 RK Singh 33 Hardeep Singh Puri 34 Mansukh Mandaviya 35 Faggan Singh Kulaste 36 Ashwini Chaubey 37 Gen (retd) VK Singh 38 Kishan Pal Gujjar 39 Danve Raosaheb Dadarao 40 G. Kishan Reddy 41 Parshottam Rupala 42 Ramdas Athawale 43 Sadhvi Niranjan Jyoti 44 Babul Supriyo 45 Sanjeev Kumar Balyan 46 Dhotre Sanjay Shamrao 47 Anurag Singh Thakur 48 Angadi Suresh Channabasappa 49 Nityanand Rai 50 V Muraleedharan 51 Renuka Singh Saruta 52 Som Parkash 53 Rameswar Teli 54 Pratap Chandra Sarangi 55 Kailash Choudhary 56 Debasree Chaudhuri 57 Arjun Ram Meghwal 58 Rattan Lal Kataria