ನಿಧನ ವಾರ್ತೆ

0
93

ಹಣಮಂತ ಪೂಜಾರಿ
ಶಹಾಬಾದ:ಮರತೂರ ಗ್ರಾಮದ ಹಣಮಂತ ಪೂಜಾರಿ ಬಮ್ಮನಳ್ಳಿ (85) ಅವರು ಬುಧವಾರದಂದು ನಿಧನರಾದರು.
ಇವರಿಗೆ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ 2 ಗಂಟೆಗೆ ಮರತೂರ ಗ್ರಾಮದ ಅವರ ಸ್ವಂತ ಹೊಲದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here