ಕಲಬುರಗಿ: ನಡೆದು ಅತ್ಯಂತ ಅಭೂತಪೂರ್ವ ಯಶಸ್ವಿಯಾಗಿ ನಡೆಯಲು ಕಾರಣೀಭೂತರಾದ ಜಿಲ್ಲಾಧಿಕಾರಿಗಳಾದ ಬಿ.ಶರತರವರು ಮೈಸೂರಿಗೆ ವರ್ಗಾವಣೆಯಾಗಿರುವ ಸಂದರ್ಭದಲ್ಲಿ ಸಮ್ಮೇಳನಕ್ಕೆ ಸಲ್ಲಿಸಿದ ಸೇವೆಯ ಅಂಗವಾಗಿ ಜಿಲ್ಲೆಯ ಪರಿಷತ್ತಿನ ಪದಾಧೀಕಾರಿಗಳೆಲ್ಲರು ಅವರ ನಿವಾಸದಲ್ಲಿ ಅಭಿನಂದನಾ ಪತ್ರ ನೀಡಿ ಜಿಲ್ಲಾ ಅಧ್ಯಕ್ಷರಾದ ವೀರಭದ್ರ ಸಿಂಪಿಯವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ದೌಲತಾರಾಯ ಮಾಲಿಪಾಟೀಲ ಅಂಬಾಜಿ ಕೌಲಗಿ,ಡಾ.ಭೀಮ ರಾವ ಅರಿಕೇರಿ,ಕಸಾಪ ತಾಲೂಕು ಅಧ್ಯಕ್ಷರಾದ ಸಿ.ಎಸ್. ಮಾಲಿಪಾಟೀಲ, ವಿಶ್ವನಾಥ ಭಕರೆ, ಎಸ್.ವಿ.ಹತ್ತಿ,ವಿರಸಂಗಪ್ಪ ಸುಲೆಗಾಂವ, ಲಿಂಗರಾಜ ಸಿರಗಾಪುರ, ಶರಣಗೌಡ ಪಾಟೀಲ, ಶಿವಾನಂದ ಅಣಜಿಗಿ, ಮಲ್ಲಿಕಾರ್ಜುನ ಪೂಜಾರಿ, ಜಿ.ಜಿ.ವಣಿಕ್ಯಾಳ,ಆನಂದ ನಂದೂರಕರ್, ಮಲ್ಲಿಕಾರ್ಜುನ, ಸಂಗಶೆಟ್ಟಿ ಮುನ್ತಾದವರು ಇದ್ದರು