ಕಲಬುರಗಿ: ಕರ್ನಾಟಕ ಮಾದಿಗರ ಜಾಗೃತಿ ಸಮಿತಿಯ ಕಮಲಾಪುರ ತಾಲೂಕು ಅಧ್ಯಕ್ಷರನ್ನಾಗಿ ಸಂತೋಷ್ ಕುಮಾರ ದೊಡ್ಡಮನಿ ಅವರನ್ನು ನೇಮಕ ಮಾಡಲಾಯಿತು ಎಂದು ಜಿಲ್ಲಾಧ್ಯಕ್ಷ ಶ್ರೀನಿವಾಸ ರಾಮನಳಕರ, ಗೌರವಾಧ್ಯಕ್ಷ ಮಲ್ಲಪ್ಪ ಚಿಗನೂರು, ಸಂಘಟನಾ ಕಾರ್ಯದರ್ಶಿ ಮಾರುತಿ ಹುಳಗೋಳಕರ್, ಖಜಾಂಚಿ ಮರೆಪ್ಪ ಕೋಬಾಳಕರ್ ಮತ್ತು ಕಾನೂನು ಸಲಹೆಗಾರ ಮಂಜುನಾಥ್ ಲೇಂಗಟಿ ತಿಳಿಸಿದ್ದಾರೆ.