ಕಲಬುರಗಿ: ’ಹ್ಯಾಂಡ್‌ರೈಟಿಂಗ್ ರಿಕೈಗನೆಷನ್ ಯುಸಿಂಗ್ ಹೈಬ್ರಿಡ್ ಟೆಕ್‌ನಿಕ್-ಎಚ್.ಎಂ.ಎಂ ಆಂಡ್ ನ್ಯುರಲ್ ನೆಟ್‌ವರ್ಕ’ ಎಂಬ ವಿಷಯದ ಕುರಿತು ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೆಷನ್ ಎಂಜಿನೀಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ವಿನಿತಾ ಪಾಟೀಲ ಮಂಡಿಸಿದ ಮಹಾಪ್ರಬಂಧಕ್ಕೆ, ಬೆಳಗಾಂವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
ಡಾ.ರಾಜೇಂದ್ರ ಪಾಟೀಲ ಮಾರ್ಗದರ್ಶಕರಾಗಿದ್ದರು. ಬೀದರ್‌ನ ಲಿಂಗರಾಜ ಅಪ್ಪಾ ಎಂಜನೀಯರಿಂಗ್ ಕಾಲೇಜಿನಲ್ಲಿ ಉಪ-ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.