ಮನೆಕುಸಿತದಿಂದ ಮೃತ ಕುಟುಂಬಕ್ಕೆ ಜಾಧವ ದ್ವಯರಿಂದ ಸಾಂತ್ವನ

0
82

ಕಲಬುರಗಿ: ಸಂಸದ ಡಾ. ಉಮೇಶ ಜಾಧವ ಮತ್ತು ಶಾಸಕ ಅವಿನಾಶ ಜಾಧವ ತಮ್ಮ ಕ್ಷೇತ್ರದಲ್ಲಿ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ಮೊದಲ ಪ್ರಯತ್ನ ಮಾಡುವ ಮೂಲಕ ತಮ್ಮ ಕ್ಷೇತ್ರದಲ್ಲಿ ಅಧಿಕಾರ ಕಾರ್ಯರಂಭ ಮಾಡಿದ್ದಾರೆ.

ಶನಿವಾರ ನಸುಕಿನ ಜಾವ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಮನೆ ಕುಸಿತದಿಂದ ಮೃತಪಟ್ಟ ಕುಟುಂಬಕ್ಕೆ ಭೇಟಿ ನೀಡಿ  ಸಾಂತ್ವನ ಹೇಳಿದ್ದಾರೆ.

Contact Your\'s Advertisement; 9902492681

ದಿಲ್ಲಿಯಿಂದ ತಮ್ ಸ್ವ ಕ್ಷೇತ್ರಕ್ಕೆ ಆಗಮಿಸಿದ ಅವರುಗಳು, ನೇರೆವಾಗಿ ಮೃತ ಕುಟುಂಬಕ್ಕೆ ಭೇಟಿ ನೀಡಿ ಧೈರ್ಯದಿಂದ ಇರುವಂತೆ ಸಮಾಧಾನ ಪಡೆಸಿದ್ದಾರೆ. ಸರ್ಕಾರದಿಂದ ದೊರೆಯುವ ಎಲ್ಲಸೌಲಭ್ಯಗಳನ್ನು  ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here