ಡಾ. ಸುರೇಶ ಎಲ್.ಶರ್ಮಾಗೆ ಸನ್ಮಾನ

0
22

ಕಲಬುರಗಿ: ಕರ್ನಾಟಕ ಸಹಕಾರ ದಿಂದ ಅಧೀಕ್ಷಕ ಇಂಜಿನಿಯರ ಹುದ್ದೆಗೆ ಮುಂಬಡ್ತಿಯನ್ನು ಪಡೆದಿರುವ ಡಾ. ಸುರೇಶ ಎಲ್.ಶರ್ಮಾ ಅವರನ್ನು ಎಸ್.ಸಿ.ಎಸ್.ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಉದಯಕುಮಾರ ಖೇಳಗಿಕರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಗಂಬರ ಬೆಳಮಗಿ ಅವರು ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here