ಕಲಬುರಗಿ: ನಗರದ ಅಧೀಕ್ಷಕ ಇಂಜಿನಿಯರ ಸಣ್ಣ ನೀರಾವರಿ ವೃತ್ತ ಕಚೇರಿಯಲ್ಲಿ ಕರ್ನಾಟಕ ಸರಕಾರ ದಿಂದ ಅಧೀಕ್ಷಕ ಇಂಜಿನಿಯರ ಹುದ್ದೆಗೆ ಮುಂಬಡ್ತಿಯನ್ನು ಪಡೆದಿರುವ ಡಾ. ಸುರೇಶ ಎಲ್.ಶರ್ಮಾ ಅವರನ್ನು ಸಾರಂಗಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ, ರವಿ ಮದನಕರ್, ರವಿಚಂದ್ರ ಕಾಂತಿಕರ್, ಅಂಬಾರಾಯ ಚಲಗೇರಾ, ಸಿದ್ದಾರ್ಥ ಚಿಮ್ಮಾ ಇದಲಾಯಿ, ವಿಜಯಕುಮಾರ ಜಿಡಗಿ ಇದ್ದರು.