ಶಹೀದ್ ಭಗತ್ ಸಿಂಗ್ 113ನೇ ಜನ್ಮದಿನಾಚರಣೆ

0
69

ಕಲಬುರಗಿ: ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ರವರ 113ನೇ ಜನ್ಮದಿನಾಚರಣೆಯನ್ನು ನಗರದ ಬ್ರಹ್ಮಪೂರ್ ಬಡಾವಣೆಯ ವಡ್ಡರಗಲ್ಲಿ ಯಲ್ಲಿ ಭಗತ್ ಸಿಂಗ್ ಚೌಕ್ ನಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಅನಿಲ್ ಜಾಧವ್, ರಾಘವೇಂದ್ರ ಬೆಳವಡಗಿ, AIDY0 ನಗರ ಅಧ್ಯಕ್ಷ ಭೀಮಾಶಂಕರ್ ಪಾಣೇಗಾಂವ್, ಹನುಮಂತ್ ಜಾಧವ್, ಪ್ರದೀಪ್ ಜಾಧವ, ಸಾಗರ್ ಜಾಧವ, ದಿನೇಶ್ ತಾಮಕುಮ್, ರಾಜಶೇಖರ್ ಮಾತೋಳಿ, ಸತೀಶ್ ಡಿ. ಪಟ್ಟಣ, ಸೇರಿದಂತೆ ಇತರರಿದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here