ಕಲಬುರಗಿ: ಕೊರೊನಾ ಸೋಂಕು ದೃಢಪಟ್ಟ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಬೇಗ ಗುಣಮುಖರಾಲೆಂದು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಗಮೇಶ ವಾಲಿ, ರವಿಚಂದ್ರ ಕ್ರಾಂತಿಕಾರ, ಜಗನ್ನಾಥ ಮಾಲಿಪಾಟೀಲ, ಅಂಬರಾಯ ಚಲಗೇರಿ, ಅನೀಲ ಡೊಂಗರಗಾವ, ಶಾಂತವೀರ ಬಡಿಗೇರ, ಮಧುಕರ ಕಾಂಬಳೆ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.