ಕಲಬುರಗಿ: ಮಾಲಗತ್ತಿ ಕ್ರಾಸ್ ಅಮನ್ ನಗರ ರೋಷಿನಿ ವೆಲ್‌ಫೇರ್ ಸೊಸೈಟಿ ವಾರ್ಡ ನಂ ೨.ರಲ್ಲಿನ ಜನರು ೧೫ ವರ್ಷದಿಂದ ವಾಸವಾಗಿದ್ದು ಡ್ರೇನ್ ಲೈಟು ಇಲ್ಲದೆ ಹಾಗೂ ರಸ್ತೆಗಳು ಮಳೆಯಿಂದ ಕೆಸರು ಗದ್ದೆಯಂತಾಗಿದ್ದು ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲೀಮುದ್ದೀನ್ ಇನಾಮದಾರ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಾದಾಬ್ ಮಲ್ಲಿಕ್, ಪ್ರವೀಣ ಜಾಧವ, ಅರವಿಂದ ರಂಜೇರಿ, ಅಲಂದಾರ ಜೈದಿ, ನಜೀರ ಅಹಮದ್, ಮೊಹ್ಮದ್ ಶಫಿ, ಸೈಯದ ಸುಲೇಮಾನ್ ಇದ್ದರು.