ನಾಗಮಂಗಲ: ದೇವಲಾಪುರ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ 15 ಕಂಪ್ಯೂಟರ ಕಳ್ಳತನವಾಗಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನಮ್ಮೂರು ಜ್ಞಾನ ದೇಗುಲ ಕರ್ನಾಟಕ ಪಬ್ಲಿಕ್ ಶಾಲೆಯ ಆರೋಪಿಗಳು ಮುಖ್ಯ ಶಿಕ್ಷಕರ ಕಛೇರಿ ಬಾಗಿಲು ಮುರಿದು ಕೂಠಡಿ ಪ್ರವೇಶಿಸುವ ಮುನ್ನ ಸಿ.ಸಿ.ಕ್ಯಾಮರದ ಡಿವಿರ್ ಕನೆಕ್ಷನ್ ಕಿತ್ತು ನಂತರ ಕಂಪ್ಯೂಟರ ಕೂಠಡಿಯ ಕಬ್ಬಿಣ ಬಾಗಿಲು ಮುರಿದು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.
ಸುಮಾರು 7 ಲಕ್ಷ ಬೆಲೆ ಬಾಳುವ ಗಣಕಯಂತ್ರಗಳು ಹೂಗಿದ್ದು ಇದರ ಬಗ್ಗೆ ನಾಗಮಂಗಲ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.