ಕಲಬುರಗಿ: ಸಾರಂಗಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರ ಮಠದ ವ್ಯಾಪ್ತಿಯಲ್ಲಿ ಬರುವ ಶಿಕ್ಷಕರ ವೃಂದ ಭಕ್ತಾಧಿಗಳಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ತಿಮ್ಮಯ್ಯಾ ಪುರ್ಲೆ ಅವರಿಗೆ ಮತದಾನ ಮಾಡಿ ಆರ್ಶಿವದಿಸಬೇಕಾಗಿ ಜೆಡಿಎಸ್ ಮುಖಂಡರು ಸ್ವಾಮೀಜಿ ಅವರಿಗೆ ಮನವಿ ಮಾಡಿ ಮತಯಾಚಿಸಿದರು.
ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ಜಿಲ್ಲಾ ಉಪಾಧ್ಯಕ್ಷ ಮಶಿಯೋದ್ದಿನ್ ಕಲ್ಯಾಣಿ, ಸಿದಪ್ಪ ಸಿರಿಗಿರಿ, ನಾಗಣ್ಣಾ ವಾರದ, ನರಸಯ್ಯ ಗುತ್ತೇದಾರ, ನಾಗೇಂದ್ರರೇಡ್ಡಿ, ಚಂದ್ರಕಾಂತ ಮೋರೆ, ಸುನೀಲಕುಮಾರ ಬಿರಾದಾರ ಹಾಗೂ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸಿದರು.