ಕಲಬುರಗಿ: ಉತ್ತರ ಕರ್ನಾಟಕದ ಪ್ರವಾಹ ದಿಂದ ತತ್ತರಿಸಿದ್ದುಮ ಅದರಲ್ಲೂ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರವಾಹ ಉಂಟಾಗಿದು ಶಾಸಕರು ಕೆಲಸ ಮಾಡುತ್ತಿದ್ದಾರೆ. ಪಕ್ಷ ಭೇದ ಮರೆತು ಪ್ರವಾಹ ಪ್ರದೇಶ ಗಳಲ್ಲಿ ಸಹಾಯ ಮಾಡಿ. ಎಂದು ಬಿಜೆಪಿ ಯುವ ಮುಖಂಡಮಲ್ಲಿನಾಥ್ ಸಿಗರಕಂಟಿ ಮನವಿ ಮಾಡಿದರು.
ಜಿಲ್ಲೆಯ ಹಿರಿಯ ರಾಜಕಾರಣಿಗಳು ಪಕ್ಷ ಭೇದ ಮರೆತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನುಪರಿಹರಿಸಿಬೇಕೆಂದು ಮನವಿ ಮಾಡಿದ್ದಾರೆ.