ಶಾಸಕ ಪಾಟೀಲ್ ರೇವೂರ್ ನೇತೃತ್ವದಲ್ಲಿ ಶಹಾ ಮೋಟರ್ಸ್ ವತಿಯಿಂದ ಆಲ್ ನಿವ್ ಮಹಿಂದ್ರಾ ಥಾರ್ ವಾಹನ ಬಿಡುಗಡೆ

0
18

ಕಲಬುರಗಿ: ನಗರದ ಹುಮನಾಬಾದ ರಿಂಗ್ ರಸ್ತೆಯಲ್ಲಿರುವ ಶಹಾ ಮೋಟಾರ‍್ಸ್ ಶೋ ರೂಂ ನಲ್ಲಿ ದ ಆಲ್ ನಿವ್ ಮಹಿಂದ್ರಾ ಥಾರ್ ನೂತನ ಮಾದರಿ ವಾಹನವನ್ನು ಶಾಸಕ ಹಾಗೂ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಶಹಾ ಗ್ರೂಪ್ಸ್‌ನ ಮುಖ್ಯಸ್ಥ ಚಂದ್ರಮೋಹನ್ ಶಾಹ್, ವ್ಯವಸ್ಥಾಪಕ ನಿರ್ದೇಶಕ ಆನಂದ ಶಾಹ್, ರಾಮಚಂದ್ರ ರಘೋಜಿ, ಅಪ್ಪು ಕಣಕಿ, ಮಹಾವೀರ ಸಿಂಗ್ವಿ, ಅಂಕುಶ ಶಾಹ್, ಅನ್ವರ್ ಅಲಿ ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here