ಶಶೀಲ್ ನಮೋಶಿ ಪರ ಕೃಷ್ಣ ವಿ.ಜಾಧವ ನೇತೃತ್ವದಲ್ಲಿ ಮತ ಯಾಚನೆ

0
30

ಕಲಬುರಗಿ: ನಗರದ ಉತ್ತರ ಮತ ಕ್ಷೇತ್ರದಲ್ಲಿ ಶಿಕ್ಷಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ  ಅವರ ಪರವಾಗಿ ಬಿಜೆಪಿ ಯುವ ಮುಖಂಡ ಕೃಷ್ಣ ವಿ.ಜಾಧವ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ವಿಜಯಕುಮಾರ ಪಾಟೀಲ್, ಜಗನ್ನಾಥ ಚವ್ಹಾಣ, ರಾಜೇಂದ್ರ ಕಲಶೆಟ್ಟಿ, ಅರುಣ ಪಾಟೀಲ್, ಶಿವುಪುತ್ರ ರಾಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here