ಜೇವರ್ಗಿ: ಡಿ ಕೆ ಶಿವಕುಮಾರ್ ಅಭಿಮಾನಿಗಳ ಸಂಘ ರಚನೆ

0
87

ಜೇವರ್ಗಿ: ತಾಲೂಕಿನ ಡಿ ಕೆ ಶಿವಕುಮಾರ್ ಅಭಿಮಾನಿಗಳ ಸಂಘ ಸಂಘದ ರಚನೆ ಮತ್ತು ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಜಿಲ್ಲಾ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಸಂಘದ ಅಧ್ಯಕ್ಷರಾದ ಗೋಪಿಕೃಷ್ಣ ಗುಡ್ಡನವರ ಅವರು ಸಂಘದ ಪದಾಧಿಕಾರಿಗಳ ನೇಮಕ ಪತ್ರವನ್ನು ತಾಲೂಕು ಡಿಕೆ ಶಿವಕುಮಾರ್ ಅಭಿಮಾನಿ ಅಭಿಮಾನಿಗಳ ಸಂಘದ ಅಧ್ಯಕ್ಷರು ಮಹೇಶ್ .ಜಿ. ಕೆಂಭಾವಿ ಅವರಿಗೆ ಆದೇಶ ಪತ್ರ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here