ನಿಧನ ವಾರ್ತೆ

0
45

ಕಲಬುರಗಿ: ಕುಸನೂರ ಗ್ರಾಮದ ನಿಂಗಮ್ಮ ಬರಗಾಲಿ, (೮೫) ಗುರುವಾರ ಹೃದಯಘಾತದಿಂದ ನಿಧನ ಹೊಂದಿದರು.

ಹಿರಿಗಪ್ಪ ಎಂ.ಬರಗಾಲಿ ರೈತರು, ಕಾಂಗ್ರೆಸ್ ಮುಖಂಡ ಕುಪೆಂದ್ರ ಎಂ.ಬರಗಾಲಿ ಹಾಗೂ ಕುಸನೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಶರಣಪ್ಪ ಎಂ.ಬರಗಾಲಿ ಮೂವರು ಪುತ್ರರು, ನಾಲ್ವರು ಪುತ್ರಿಯರು, ಅಪಾರ ಬರಗಾಲಿ ಬಂದುಗಳ ಬಳಗ ಬಿಟ್ಟು ಅಗಲಿದ್ದಾರೆ.

Contact Your\'s Advertisement; 9902492681

ಮಧ್ಯಹ್ನ ೨.೩೦ಕ್ಕೆ ಕುಸನೂರ ಗ್ರಾಮದಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರೀಯೆ ನೆರವೇರುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here