ಬಿ. ಇಡ್ ಕಾಲೇಜ ಪ್ರಾಂಶುಪಾಲರಾಗಿ ದಿಲೀಪ್ ನೇಮಕ

0
51

ಕಲಬುರಗಿ: ಬಿ ಶಾಮ ಸುಂದರ ಬಿ. ಇಡ್ ಕಾಲೇಜಿನ ಪ್ರಾಂಶುಪಾಲರಾಗಿ ದಿಲೀಪ್ ಸಂಖಾ ಅವರು ಅಧಿಕಾರ ವಹಿಸಿಕೊಂಡರು.

ಗುಲ್ಬರ್ಗ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಡಾ. ವಿಶಾಲ್ ಸಜ್ಜನ ಮತ್ತು ಮಿಲಿಂದ್ ಸುಳ್ಳದ್, ದೈಹಿಕ ಶಿಕ್ಷಣ ವಿಭಾಗದ ಬಳಗದಿಂದ ಸನ್ಮಾನಿಸಲಾಯಿತು.

Contact Your\'s Advertisement; 9902492681

ಡಾ. ಅರವಿಂದ ಪಾಟೀಲ, ಗಿರೀಶ್ ಜಂಗೆ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here