ಇನ್ಕ್ವಿಲಾಬ್ ಎ ದಕ್ಕನ್ ಉರ್ದು ದಿನ ಪತ್ರಿಕೆಗೆ 25ನೇ ಸಂಭ್ರಮ: ಸಂಪಾದಕರಿಗೆ ಸನ್ಮಾನ

0
86

ಕಲಬುರಗಿ: ಇನ್ಕ್ವಿಲಾಬ್ ಎ ದಕ್ಕನ್ ಉರ್ದು ದಿನ ಪತ್ರಿಕೆಯ 25ನೇ ವರ್ಷಾಚರಣೆ ನಿಮಿತ್ತ ಹೈದರಾಬಾದ್ ಕರ್ನಾಟಕ ಸೋಶಿಯಲ್ ಜಾಗೃತಿ ಫೋರಮ್ ವತಿಯಿಂದ ಪತ್ರಿಕೆಯ ಸಂಪಾದಕರಾದ ಅಲ್ಹಾಜ್ ಮೊಹಿನೊದ್ದೀನ್ ಪಾಷಾ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಫೋರಮ್ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ಸಾದಿಕ್ ಅಲಿ ಸಬ್, ಅಲ್ ತಮಶ್ ಗೇಸ್ಟ್ ಹೌಸ್ ಸಂಸ್ಥಪಾಕ ಅಬ್ದುಲ್ ಸಲೀಮ್, ಕಾಂಗ್ರೆಸ್ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಶಕೀಲ್ ಸರಡಗಿ, ಇಸ್ಮಾಯಿಲ್ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here