ಎಸ್.ಎಸ್.ಮರಗೋಳ ಕಾಲೇಜಿನ ಸಾನಿಯಾ ಕೌಸರಗೆ ಚಿನ್ನದ ಪದಕ

0
437

ಶಹಾಬಾದ:ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ 38ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಸ್.ಎಸ್.ಮರಗೋಳ ಪದವಿ ಮಹಾವಿದ್ಯಾಲಯದ ಬಿ.ಕಾಂ ಪದವಿ ಪರೀಕ್ಷೆಯಲ್ಲಿ ಸಾನಿಯಾ ಕೌಸರ್ ಅಬ್ದುಲ್ ಗನಿ ಚಿನ್ನದ ಪದಕ ಪಡೆದಿದ್ದಾರೆ.
ಸಾನಿಯಾ ಕೌಸರ್ ಅವರ ಸಾಧನೆಗೆ ಹೈ.ಕ.ಶಿ.ಸಂಸ್ಥೆಯ ಅಧ್ಯಕ್ಷರು,ಆಡಳಿತ ಮಂಡಳಿ, ಪ್ರಾಚಾರ್ಯ ಹಾಗೂ ಉಪನ್ಯಾಸಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here