’ನಾಗತಿಹಳ್ಳಿಯಿಂದ ಇಟಗಾ ಹಳ್ಳಿಗೆ’ ಬಾನುಲಿ ಕಾರ್ಯಕ್ರಮ

0
32

ಕಲಬುರಗಿ: ಆಕಾಶವಾಣಿ ಕೇಂದ್ರವು ಖ್ಯಾತ ಸಿನಿಮಾ ನಿರ್ದೇಶಕ, ಸಾಹಿತಿ ಅವರು ಜೇವರ್ಗಿ ತಾಲೂಕಿನ ಇಟಗಾ ಹಳ್ಳಿಗೆ ಭೇಟಿ ನೀಡಿದ ಮತ್ತು ನೆರವು ನೀಡಿದ ಕುರಿತಾಗಿ ನಾಗತಿಹಳ್ಳಿಯಿಂದ ಇಟಗಾ ಹಳ್ಳಿಗೆ ಎಂಬ ವಿಶೇಷ ಕಾರ್ಯಕ್ರಮವನ್ನು ಇಂದು (ದಿನಾಂಕ ನವೆಂಬರ ೨೪ ರಂದು )ಬೆಳಿಗ್ಗೆ ೯.೦೫ಕ್ಕೆ ಪ್ರಸಾರ ಮಾಡಲಿದೆ.

ಇಟಗಾ ಹಳ್ಳಿಗೆ ಭೇಟಿ ನೀಡಿ ಪ್ರವಾಹದಿಂದ ಸಂತ್ರಸ್ತರಾದ ಗ್ರಾಮಸ್ಥರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ಮತ್ತು ಆಹಾರದ ಕಿಟ್, ಅತ್ಯಾವಶ್ಯಕ ಸಾಮಗ್ರಿ, ಮಕ್ಕಳಿಗೆ ಕಲಿಕೆ ಸಾಮಗ್ರಿ, ಸಿಹಿತಿಂಡಿ ಹಂಚಿದ ಸೇವಾಕಾರ್ಯದ ಬಗ್ಗೆ ವಿಶೇಷ ಕಾರ್ಯಕ್ರಮ ಮೂಡಿಬರಲಿದೆ
ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ರಾಜೇಂದ್ರ ಆರ್. ಕುಲಕರ್ಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಕಾರ್ಯಕ್ರಮನ್ನು news on air ನಲ್ಲೂ ಆಲಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here