ಇಂಧನ ಅಭಿವೃದ್ಧಿ ನಿಗಮ ಮಂಡಳಿಗೆ ಚಂದು ಪಾಟೀಲ್ ನೇಮಕಕ್ಕೆ ಪಟಾಕಿ ಸಿಡಿಸಿ ವಿಜಯೋತ್ಸವ

0
44

ಕಲಬುರಗಿ: ಉತ್ತರ ಮತಕ್ಷೇತ್ರದಲ್ಲಿ ಬರುವ ವಾರ್ಡ್ ನಂಬರ್ ೮ರ ಸಂಜು ನಗರ ಬಡಾವಣೆಯಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಬೆಂಗಳೂರು ನಿದೇಶಕ ಮಂಡಳಿಯ ಅಧ್ಯಕ್ಷರಾಗಿ ಚಂದು ಪಾಟೀಲ್ ಅವರು ಆಯ್ಕೆಯಾಗಿದಕ್ಕೆ

ಉತ್ತರ ಮಂಡಲ ಎಸ್ಸಿ ಮೋರ್ಚಾದ ಉಪಾಧ್ಯಕ್ಷ ಗಿರೀಶ ಕಲಮೂಡ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಸುಧಾಕರ್, ಕಾಶಿನಾಥ್ ಮಳಗಿ, ಕಭೀರದಾಸ್, ದಯಾನಂದ, ಸುನೀಲ್ ಕಣ್ಣೂರ, ಜಯಶ್ರೀ, ಪುತಳ ಭಾಯಿ, ಸುಗಿಂದ  ಬಾಯಿ, ಕಲ್ಯಾಣಿ ಹಾಗೂ ಬಡಾವಣೆಯ ಮುಖಂಡರು ಯುವಕರು ಮಹಿಳೆಯರು ಉಪಸ್ಥಿತರಿದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here