ಜೇವರ್ಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕೇಂದ್ರ ಮತ್ತು ತಾಲೂಕ ಆರೋಗ್ಯ ಕೇಂದ್ರದ ವತಿಯಿಂದ ನಗರ ಬಸ್ ನಿಲ್ದಾಣ, ಸರ್ಕಾರಿ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ, ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮದ ಅಂಗವಾಗಿ. ಡಿ,1 ರಿಂದವ 31ರವರೆಗೆ ನಡೆಯುವದರ ಜೊತೆಗೆ ಲೋಹಿಯಾ ಕಲಾ ತಂಡ ಅಷ್ಟಾಗಿ. ಕ್ಷಯರೋಗ ಕುರಿತು ಬಿದಿ ನಾಟಕ ಕುರಿತು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಕ್ಷಯರೋಗ ನಿರ್ಮೂಲನೆ ಸಕ್ಷಮ್ ಪ್ರವಾಹ ಅಪ್ತ ಸಮಾಲೋಚಕ ಮಂಜುನಾಥ ಕಂಬಳಿಮಠ , ಎಸ್ ಟಿ ಎಸ್ ಮಹ್ಜರೋದ್ದಿನ್ , ಆರೋಗ್ಯ ಸಹಾಯಕರಾದ ಈಶ್ವರ ರಾಠೋಡ, ಮಹ್ಮದ ಅಲ್ತಫ್ ಹುಸೇನ್, ಅಕ್ಕಮಹಾದೇವಿ, ರತ್ನಕಲಾ, ಲಕ್ಷ್ಮೀ, ಲೋಹಿಯಾ ಕಲಾ ತಂಡದ ನಾಯಕ ಪ್ರಭುಲಿಂಗ ಅಷ್ಟಾಗಿ, ಶಾಂತು ಪಾಟೀಲ್, ನಿಲಮ್ಮ ಬೋರಮ್ಮ, ಕಡಾಯ್ಯಸ್ವಾಮಿ, ಕಲ್ಯಾಣಿ, ಸಾರ್ವಜನಿಕರು ವೀಕ್ಷಿಸಿದರು.