ಸಂತ ಕನಕದಾಸರ 533ನೇ ಜಯಂತಿ ಆಚರಣೆ

0
85

ಚಿಂಚೋಳಿ: ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ  ಯುವಕರಿಂದ ಇಂದು ಭಕ್ತ ಶ್ರೀ ಸಂತ ಕನಕದಾಸರ 533ನೇ ಜಯಂತಿ ಸರಳವಾಗಿ ಆಚರಿಸಲಾಯಿತು.

ಗ್ರಾಮದ ಬೀರಪ್ಪ ದೇವಸ್ತಾನದಿಂದ-ಚಿಮ್ಮಾಇದಲಾಯಿ ಕ್ರಾಸ್’ವರೆಗೆ  ಕನಕದಾಸರ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಕಾರ್ಯಕ್ರಮ ನಡೆಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರೇವಣ್ಣಸಿದ್ದ, ವಿರೇಶ, ಚಂದ್ರಪ್ರಕಾಶ, ಯಲ್ಲಾಲಿಂಗ, ಸಿದ್ದು ಸೇರಿದಂತೆ ಹಲವರು ಜಯಂತಿಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here