ಶಹಾಬಾದ ತಾಲೂಕಿನ ನಾಲ್ಕು ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಪಟ್ಟಿ

0
309

ಶಹಾಬಾದ:ತಾಲೂಕಿನ ಭಂಕೂರ, ಮರತೂರ, ತೊನಸನಹಳ್ಳಿ(ಎಸ್) ಹಾಗೂ ಹೊನಗುಂಟಾ ಗ್ರಾಪಂಗಳ ಚುನಾವಣೆಯ ಫಲಿತಾಂಶ ಬುಧವಾರ ಹೊರಬಿದ್ದಿದೆ.ವಿಜೇತರಾದ ಅಭ್ಯರ್ಥಿಗಳ ಪಟ್ಟಿ ಈ ರೀತಿಯಾಗಿದೆ.

ಭಂಕೂರ ಗ್ರಾಮ ಪಂಚಾಯತಿ:
1ನೇ ವಾರ್ಡ:ಶರಣಗೌಡ ಬಸವಂತರಾವ, ಕಸ್ತೂರಿಬಾಯಿ ಪೀರಪ್ಪ, 2ನೇ ವಾರ್ಡ:ಪ್ರದೀಪ ಅಣ್ಣಪ್ಪ, ಶರಣಮ್ಮ ವಿಜಯಕುಮಾರ, ಭಾಗಮ್ಮ ಮಲ್ಲಿಕಾರ್ಜುನ, 3ನೇ ವಾರ್ಡ:ಕಮಲಾಬಾಯಿ ಗೇಮು, ಅಂಬಿಕಾ ಭೀಮರಾಯ ಹೊಸಮನಿ, 4ನೇ ವಾರ್ಡ:ಅರ್ಪಿತಾ ಗಂಗಾರಾಮ, ಈರಣ್ಣ ಕಾರ್ಗಿಲ್, ಲಕ್ಷ್ಮಿಕಾಂತ ಕಂದಗೂಳ, 5ನೇ ವಾರ್ಡ:ಶರಣಪ್ಪ ಧನ್ನಾ, ಕವಿತಾ ಪರಶುರಾಮ, ವೀಣಾ ಯಲಗೋಡಕರ್, ಮಹ್ಮದ್ ಜಾಕೀರ,ರಮೇಶ ಬಸವರಾಜ, 6ನೇ ವಾರ್ಡ:ಶಿವಯೋಗಿ ಸೈಬಣ್ಣ, ಮುನಿರಾ ಖಾತುನ, 7ನೇ ವಾರ್ಡ: ರಾಜೇಶ್ವರಿ ರಜನಿಕಾಂತ, ಗೌಸೀಯಾ ಬೇಗಂ,8ನೇ ವಾರ್ಡ:ಅಂಜನಾ ಕೇಶವಕುಮಾರ, ಶಕೀಲ್ ಪಾಶಾ, 9ನೇ ವಾರ್ಡ: ಶಾರದಾಬಾಯಿ ಭಾರತ, ಕಿಶನ್ ಹರಿರಾಠೋಡ, 10ನೇ ವಾರ್ಡ: ಯಶ್ವಂತ ನೆಹರು, ದೇವರಾಜ ಮನ್ನು ರಾಠೋಡ,ರೀನಾ ಮಾರುತಿ ರಾಠೋಡ, 11ನೇ ವಾರ್ಡ: ಲಕ್ಷ್ಮಿ ಕೆಂಚಪ್ಪ, ದ್ಯಾವಣ್ಣ ಸಿದ್ದಣ್ಣ, ಸುವಣರ್ಾ ಮಲ್ಲಿಕಾರ್ಜುನ,ಜಗದೀಶ ಭೀಮರಾಯ.

Contact Your\'s Advertisement; 9902492681

ಮರತೂರ ಗ್ರಾಮ ಪಂಚಾಯತಿ:

1ನೇ ವಾರ್ಡ: ಸಿದ್ದಲಿಂಗ ಹಣಮಂತ, ಸಿದ್ರಾಮಪ್ಪಗೌಡ ರೇವಣಗೌಡ,ಶಾಂತಾಬಾಯಿ ಶ್ಯಾಮರಾಯ, ವಿಜಯಲಕ್ಷ್ಮಿ ಜಾಧವ, 2ನೇ ವಾರ್ಡ:ಅಜೀತಕುಮಾರ ಶರಣಬಸಪ್ಪ ಪಾಟೀಲ,ಮದಿನಾಬೇಗಂ,ಗುರನಾಥ ಬಸಣ್ಣ,ಮಹಾದೇವಿ ಪ್ರದೀಪ, 3ನೇ ವಾರ್ಡ:ವಿನೋದಕುಮಾರ ಶ್ರೀರಾಮ,ದೇವಾನಂದ ಚಂದ್ರಾಮಪ್ಪ,ಶಕುಂತಲಾ ತಮ್ಮಣ್ಣ,
4ನೇ ವಾರ್ಡ:ಪೂನಾಬಾಯಿ ಉಮಾಜಿ, 5ನೇ ವಾರ್ಡ:ಶಿವಾನಂದ ಬಸವಕುಮಾರ,ಸುಜಾತಾ ನಾಗಯ್ಯ, ಸುಮಂಗಲಾ ಮಲ್ಲಿಕಾರ್ಜುನ, 6ನೇ ವಾರ್ಡ:ಲೀಲಾಬಾಯಿ ಗೋಪಾಲ,ಸಂಜುಬಾಯಿ ಬಾಬುರಾವ,ಮರೆಪ್ಪ ಶಿವಯೋಗಿ,7ನೇ ವಾರ್ಡ:ಖಾಲೀದ ಪಾಶಾ ಖಾಜಾಪಾಶಾ, ಕಾಶಪ್ಪ.

ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತಿ:

1ನೇ ವಾರ್ಡ: ಸಿದ್ದು ಸಜ್ಜನ್, ಮಲ್ಲಣ್ಣಾ ಮರತೂರ, ಕಾವೇರಿ, 2ನೇ ವಾರ್ಡ: ಬೆಳ್ಳೆಪ್ಪ, ಮುತ್ತಮ್ಮ, ಬಸವರಾಜ ಗೊಳೇದ,3ನೇ ವಾರ್ಡ: ಉಮಾದೇವಿ, ಮರೆಪ್ಪ, ರೇಣುಕಾ 4ನೇ ವಾರ್ಡ: ಶ್ರೀಕಾಂತ ,ರೇಷ್ಮಾ ಮಲ್ಲಿನಾಥ, 5ನೇ ವಾರ್ಡ: ಮಹ್ಮದ ಫೈಯಾಜ, ಸಂತೋಷ ಹೀರು, ನಸೀಮಾಬಾನು, ಸುಶ್ಮಾ ಮರಲಿಂಗ,ರಮಾಬಾಯಿ 6ನೇ ವಾರ್ಡ: ಹಣಮಂತ ಭೀಮಣ್ಣ, ಅಪ್ರೋಜ್ ಬೇಗಂ, ಅವಿನಾಶ, 7ನೇ ವಾರ್ಡ: ಸಿದ್ರಾಮಪ್ಪ, ಬಾಲಿಕಾ, ನಿರ್ಮಲಾ

ಹೊನಗುಂಟಾ ಗ್ರಾಮ ಪಂಚಾಯತಿ:

1ನೇ ವಾರ್ಡ:ಮೆಹಬೂಬ ಪಟೇಲ್ ಸುಲೇಮಾನ ಪಟೇಲ್,ನಜ್ಮೀಮ್ ಮೆಹಮೂದಖಾನ,ಶಂಕ್ರಮ್ಮ ಭೀಮರಾಯ,ಸಂಗಣ್ಣ ಮಾರ್ಥಂಡಪ್ಪ, 2ನೇ ವಾರ್ಡ: ಶರಣಬಸಪ್ಪ ಮೋಹನ,ರಾಜು ದೇವಪ್ಪ, ಬಸಮ್ಮ ರೇವಣಸಿದ್ದಪ್ಪ ವಾರಕರ್, ಭೀಮಬಾಯಿ ಮಲ್ಲಪ್ಪ,ಶಿವಣ್ಣ ಸಾಬಣ್ಣ, 3ನೇ ವಾರ್ಡ:ತಿಪ್ಪಣ್ಣ ಬಾಬುರಾವ,ಕಾವೇರಿ ಪ್ರಭುರಾವ,ಶಿವಮ್ಮ ಸಂಗಣ್ಣ, 4ನೇ ವಾರ್ಡ:ಇಸ್ಮಾಯಿಲ್ ಮದರಸಾ,ಕಾಂತಮ್ಮ ಮರೆಪ್ಪ, 5ನೇ ವಾರ್ಡ:ಇಂದುಬಾಯಿ ದೇಸಾಯಿ, 6ನೇ ವಾರ್ಡ:ನಿಂಗಮ್ಮ ಪರದಳ್ಳಿ, ಮಲ್ಲಮ್ಮ ಹಿರೇಪೂಜಾರಿ.

ಅವಿರೋಧ ಆಯ್ಕೆಯಾದವರು

ನಾಲ್ಕು ಗ್ರಾಪಂಗಳಲ್ಲಿ ಅವಿರೋಧ ಆಯ್ಕೆಯಾದ 11 ಅಭ್ಯರ್ಥಿಗಳು: ಭಂಕೂರ ಗ್ರಾಪಂಯ 7ನೇ ವಾರ್ಡ: ರಾಜೇಶ್ವರಿ ರಜನಿಕಾಂತ, 10ನೇ ವಾರ್ಡ: ಯಶ್ವಂತ ನೆಹರು, ದೇವರಾಜ ಮನ್ನು ರಾಠೋಡ,ರೀನಾ ಮಾರುತಿ ರಾಠೋಡ, ಹೊನಗುಂಟಾ ಗ್ರಾಪಂಯ 6ನೇ ವಾರ್ಡ:ನಿಂಗಮ್ಮ ಪರದಳ್ಳಿ, ಮಲ್ಲಮ್ಮ ಹಿರೇಪೂಜಾರಿ, ಮರತೂರ ಗ್ರಾಪಂಯ 7ನೇ ವಾರ್ಡ : ಕಾಶಪ್ಪ, ತೊನಸನಹಳ್ಳಿ(ಎಸ್) ಗ್ರಾಪಂಯ 1ನೇ ವಾರ್ಡ:ಕಾವೇರಿ, 2ನೇ ವಾರ್ಡ:ಬಸವರಾಜ ಗೊಳೇದ್, 3 ನೇ ವಾರ್ಡ:ರೇಣುಕಾ, 5ನೇ ವಾರ್ಡ:ರಮಾಬಾಯಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here