ಕಲಬುರಗಿ: ಟರ್ಕಿ ದೇಶ ಕೊಡುವ ಅಂತರರಾಷ್ಟ್ರೀಯ ದೈಹಿಕ ಶಿಕ್ಷಣ ಒಕ್ಕೂಟ ಫಿಟ್ನೆಸ್ ಮತ್ತು ವಿಜ್ಞಾನ ಸಂಘ ಪ್ರಶಸ್ತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಂ. ಎಸ್ ಪಾಸೋಡಿ ಅವರು ಭಾಜನರಾಗಿದ್ದಾರೆ.
ಗುಲ್ಬರ್ಗ ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾ ಅಧಿಕಾರಿ ಡಾ. ನಾಗರತ್ನ ದೇಶಮಾನ್ನೆ ಅವರು ಸನ್ಮಾನಿಸಿದರು. ಡಾ. ರಾಜಕುಮಾರ ಎಂ. ದಣ್ಣೂರ ಇದ್ದರು.