ಮೆಹಬೂಬ ಪಟೇಲ್ ಸತತವಾಗಿ ಐದು ಬಾರಿ ಗೆಲುವು

0
138

ಶಹಾಬಾದ: ಹೊನಗುಂಟಾ ಗ್ರಾಮದ  ಮೆಹಬೂಬ ಪಟೇಲ್ ಅವರು ಹೊನಗುಂಟಾ ಗ್ರಾಪಂ ಚುನಾವಣೆಯಲ್ಲಿ  ಸತತವಾಗಿ ವಾರ್ಡ ನಂ.1 ರಿಂದ ಐದು ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ.ಅಲ್ಲದೇ ಈಗಾಗಲೇ ಎರಡು ಬಾರಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here