ಸಂಸದ ಡಾ.ಉಮೇಶ ಜಾಧವ ಅವರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

0
91

ಕಲಬುರಗಿ: ನಗರದ ಕಲ್ಯಾಣಿ ಪೆಟ್ರೋಲ್ ಪಂಪ್ ಎದುರುಗಡೆ ಇರುವ ನೂತನ ಆದಿತ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಂಸದ ಡಾ.ಉಮೇಶ ಜಾಧವ ಹಾಗೂ ವಿಧಾನ ಪರಿಷತ ಸದಸ್ಯ ಬಿ.ಜಿ.ಪಟೀಲ್ ಅವರು ಉದ್ಘಾಟಿಸಿದರು.

ಶಾಸಕ ಡಾ. ಅವಿನಾಶ ಜಾಧವ, ಆಸ್ಪತ್ರೆಯ ಮಾಲಿಕರಾದ ಡಾ. ಕೆ.ಎಸ್.ಆರ್.ಮೂತಿ, ಡಾ.ರಾಜಶ್ರೀ ಪಾಲಾದಿ, ಆಸ್ಪತ್ರೆಯ ಅಧಿಕ್ಷ ಡಾ. ಶಾಲಿ ಸೊಹೈಲ್, ಎಂಡಿ ಇಂಟರ್ನಲ್ ಮೆಡಿಸಿನ್ ಡಾ. ವಿಶ್ವರಾಜ್ ತಡಕಲ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here