ಕಲಬುರಗಿ: ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶ್ರೀ ಸಿರಸಂಗಿ ಲಿಂಗರಾಜರ ೧೬೦ನೇ ಜಯಂತಿಯನ್ನು ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು. ಡಾ.ಶರಣ ಪಾಟೀಲ. ಶೀಲಾ ಮುತ್ತಿನ, ರಾಜುಗೌಡ ಸಿರಸಂಗಿಯ, ಸುಬ್ಬರಾವ ಕುಲಕರ್ಣಿ, ಡಾ.ಸುಧಾ ಹಾಲಕಾಯಿ, ಕಲ್ಯಾಣಪ್ಪ, ಅಣವೀರ ಪಾಟೀಲ ಇದ್ದರು.