ಎಸಬಿಐ ಬ್ಯಾಂಕಿನ ನೂತನ ಕ್ಯಾಲೆಂಡರ್ ಬಿಡುಗಡೆ

0
91

ಶಹಾಬಾದ:ನಗರದ ಎಸಬಿಐ ಬ್ಯಾಂಕನಲ್ಲಿ ನೂತನ ವರ್ಷದ ಎಸಬಿಐ ಬ್ಯಾಂಕನ ಕ್ಯಾಲೆಂಡರನ್ನು ಬ್ಯಾಂಕಿನ ವ್ಯವಸ್ಥಾಪಕ ನಾಗರಾಜ.ವಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕಾಶಿನಾಥ ಜೋಗಿ, ಬಹುಮುಖ ಸಾಹಿತಿ ನಾಗಪ್ಪ ಬೆಳಮಗಿ ಹಾಗೂ ವಿಕ್ರಮ ಬಿಡುಗಡೆಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here