ಕಲಬುರಗಿ: ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಡಪದ ಸಮಾಜದ ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಮತ್ತು ಅಖಿಲ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಲ್ಯಾಣ ಕರ್ನಾಟಕ ವೀಭಾಗೀಯ ಅಧ್ಯಕ್ಷ ಈರಣ್ಣ ಸಿ.ಹಡಪದ ಸಣ್ಣೂರ, ರಮೇಶ ಹಡಪದ ನೀಲೂರ, ಬಸವರಾಜ ಹಡಪದ ಸುಗೂರ ಎನ್ ,ರಮೇಶ ನೀಲ್ಲೂರ, ಮಹಾತೇಶ ಇಸ್ಲಾಂಪುರೆ, ಆನಂದ ಖೇಳಗಿ, ಮಲ್ಲಿಕಾರ್ಜುನ ಸುಗೂರ ಎನ್., ಸುನೀಲ ಭಾಗ ಹಿಪ್ಪರಾಗಾ, ಚಂಧ್ರಶೇಖರ ಹಡಪದ ತೊನಸನಹಳ್ಳಿ, ಶರಣು ರಾಜಾಪೂರ, ಸಂತೋಷ ಬಗದುರಿ, ವಿನೋಧ ಅಂಬಲಗಾ, ರಮೇಶ ಕವಲಗಾ, ಶರಣು ನಂದೂರ, ಶೇಖಣ್ಣಾ ಹಡಪದ, ವಿನೋಧ ಹಡಪದ, ಅಪ್ಪಣ್ಣಾ ಬಿದ್ದಾಪೂರ, ಭಾಗಣ್ಣಾ ದಂಡಗುಂಡ, ರಮೇಶ ವಕೀಲರು ಶಹಾಬಾದ, ಮಂಜುನಾಥ ಅವರಾದ, ಶಿವಲಿಂಗ ಶಹಾಬಾದ, ಅನಿಲ ಹಳೆ ಶಹಾಬಾದ, ಶರಣು ಹರವಾಳ, ಮಲ್ಲು ಅವರಾದ, ಶಂಕರ ಹಡಪದ, ಶಂಕರ ಹರವಾಳ, ಪ್ರಧೀಪ ಕಲಬುರಗಿ, ಗಂಗಾಧರ, ದೋಳಪ್ಪ ಇದ್ದರು.