ತೊಗರಿಗೆ ೮೭೫೦ ಬೆಂಬಲ ಬೆಲೆ ಆಗ್ರಹ

0
35

ಕಲಬುರಗಿ: ಡಾ.ಎಂ.ಎಸ್ ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಮಾಡಲು ಒತ್ತಾಯಿಸಿ ಪ್ರಚಾರಾಂದೋಲನ ಜಾಥಾ ವಾಹನವನ್ನು ನಗರದ ಜಗತ್ ವೃತ್ತದಲ್ಲಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೇಟಿ ಮಾತನಾಡಿ, ರೈತರು. ಕಾರ್ಮಿಕ ವಿರೋಧಿ. ಕೃಷಿ ಸಂಬಂಧಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ಆಹಾರ ಭದ್ರತೆ, ಉದ್ಯೋದ.ಉಳಿವಿಗಾಗಿ ಜಿವನಾವಶ್ಯಕ ವಸ್ತುಗಳಾದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲಗಳ, ಬೆಲೆ ಏರಿಕೆ ವಿರೋಧಿಸಿ, ವಿದ್ಯುತ್ ಕ್ಷೇತ್ರ. ಬ್ಯಾಂಕ್. ವಿಮೆ. ಆರ್ಥಿಕ ವಲಯ.ಸಾರ್ವಜನಿಕ ಉದ್ದಿಮೆಗಳು. ಖಾಸಗೀಕರಣದ ವಿರುದ್ಧ ಜನ ಪ್ರಾದೇಶಿಕ ಜಾತಾ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಜಾತಾದಲ್ಲಿ ರೈತರ. ಕಾರ್ಮಿಕರ ಹಕ್ಕುಗಳ ಉಳಿವಿಗಾಗಿ. ಸಂವಿಧಾನ ಉಳಿವಿಗಾಗಿ. ದೇಶ ರಕ್ಷಣೆ ಗಾಗಿ ..ತೊಗರಿ ಬೆಂಬಲ ಬೇಲೆಗಾಗಿ , ದಿಲ್ಲಿ ಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬಬಲಿಸಿ ಜಾಗೃತಿ ಮೂಡಿಸುವುದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಬಜೆಟ್ ಮಂಡನೆ  ಅಮದಾತರ ಪರವಾಗಿ ಕಾರ್ಮಿಕರ ಪರವಾಗಿ ಮಹಿಳೆಯರ ಪರವಾಗಿ ವಿಧ್ಯಾರ್ಥಿಗಳು ಪರವಾಗಿ ಕೃಷಿ ಬಿಜ .ಗೊಬ್ಬರ.ಔಷಧಿ. ನೀರಾವರಿ ಸ್ಫಿಂಕ್ಲರ್ ಫೈಪಗಳು ರೈತರ ಪರವಾಗಿ ಬಡ್ಜೆಟ್ ಮಂಡನೆ ಮಾಡಲು ಪೂರ್ವ ತಯ್ಯಾರಿಗಾಗಿ ಸರ್ಕಾರದ ಮೇಲೆ ಒತ್ತಡ ತರುವ ಈ ಜಾತಾ ಉದ್ದೇಶ ವಾಗಿದೆ ಎಂದರು.

ಯು.ಬಸವರಾಜ, ಗೌರಮ್ಮ ಪಾಟೀಲ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here