ಕಲಬುರಗಿ: ಭಾರತೀಯ ಜನತಾ ಪಾರ್ಟಿಯ ಫಲಾನುಭವಿಗಳ ಪ್ರಕೋಷ್ಠದ ನಗರ ಜಿಲ್ಲಾ ಸಂಚಾಲಕರಾಗಿ ಮಂಜುನಾಥ ಅಂಕಲಗಿ ಹಾಗೂ ಸಹ- ಸಂಚಾಲಕರಾಗಿ ವಿಕಾಸ ಅಣಕಲ್ ಅವರನ್ನು ರಾಜ್ಯ ಸಂಚಾಲಕರಾದ ಭಗವಂತ ಖುಬಾ ಅವರ ನಿರ್ದೇಶನದಲ್ಲಿ ನೇಮಕ ಮಾಡಲಾಗಿದೆ ಎಂದು ನಗರ ಜಿಲ್ಲಾ ಅಧ್ಯಕ್ಷರು ಸಿದ್ದಾಜಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.