ಕೋಳಕೂರ ಗ್ರಾಮ ಪಂಚಾಯತ್ ಬಿಜೆಪಿ ಮಡಿಲಿಗೆ

0
84

ಜೇವರ್ಗಿ: ಕೋಳಕೂರ ಗ್ರಾಮ ಪಂಚಾಯತ್ ಬಿಜೆಪಿ ತೆಕ್ಕೆಗೆ ಪಡೆದಿದ್ದು, ಅಧ್ಯಕ್ಷರಾಗಿ ಶಿವಲೀಲಾ ನಾಗೇಂದ್ರಪ್ಪ ಗವನಳ್ಳಿ ಮತ್ತು ಉಪಾಧ್ಯಕ್ಷರಾಗಿ ಸಾತನಗೌಡ  ಜಿ ಮಾಲಿ ಪಾಟೀಲ ಕೋಳಕೂರ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ, ಶಿವರಾಜ್ ಪಾಟೀಲ್ ರದ್ದೇವಾಡಿ, ಮಲ್ಲಪ್ಪಾಗೌಡ ಪಾಟೀಲ ರದ್ದೇವಾಡಗಿ, ತಾಲ್ಲೂಕು ಪಂಚಾಯತ್ ಸದಸ್ಯರಾದ ಗುರುಶಾಂತಪ್ಪ ಸಾಹು ಸಿಕೇದ, ಪಕ್ಷದ ಆದಪ್ಪ ಸಾಹು ಸಿಕೇದ, ಬಸವರಾಜ ಚಿತಾಂಬರಾಯಗೌಡ ಪೇಟ ಪಾಟೀಲ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಮೃತರಾಯಗೌಡ ಪೇಟ ಪಾಟೀಲ, ಈರಣ್ಣ ಯಾದವ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here