“ನಿರ್ವಹಣೆಯಿಲ್ಲದೇ  ಗಬ್ಬೆದ ಸಾರ್ವಜನಿಕ ಮೂತ್ರಾಲಯ”

0
30

ಕಲಬುರಗಿ: ನಗರದ ಬ್ರಹ್ಮಪುರ ಬಡಾವಣೆಯ ವಾರ್ಡ್ ನಂ. 36ರಲ್ಲಿ ಬರುವ  ಕೋರಿಮಠ ಧನಗರಗಲ್ಲಿ ಸಮೀಪದ  ಸಾರ್ವಜನಿಕ ಮೂತ್ರಾಲಯವು ಸರಿಯಾದ  ನಿರ್ವಹಣೆ ಇಲ್ಲದೆ ಗಬ್ಬು ದುರ್ನಾತ  ಬೀರುತಿದೆ.

ಶೌಚಾಲಯದಲ್ಲಿ ನೀರಿನ ಕೊರತೆ ಯಿಂದಾಗಿ ಹಾಳಾಗಿ ಹೋಗುತ್ತಿದೆ. ಇಲ್ಲಿನ ಸಾರ್ವಜನಿಕರು ಮೂತ್ರಾಲಯಕ್ಕೆ ಹೋಗಲು   ಹಿಂದೇಟು ಹಾಕುವಂತಾಗಿದೆ.

Contact Your\'s Advertisement; 9902492681

ಚಿತ್ತಾಪುರ: ಬಸ್ಸಿಗಾಗಿ ವಿದ್ಯಾರ್ಥಿಗಳ ಪರದಾಟ

ಕೆಲವೊಮ್ಮೆ  ರಸ್ತೆ ಪಕ್ಕದಲ್ಲಿ ಮೂತ್ರ ಮಾಡಿ ಹೋಗುತ್ತಿದ್ದಾರೆ.ಇಲ್ಲಿನ  ಸುತ್ತಮುತ್ತಲಿನ  ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಲ್ಲಿಂದ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡು ಡುವ ಪರಿಸ್ಥಿತಿ ನಿರ್ಮಾಣವಾಗಿದೆ..  ಮಹಿಳೆಯರು ಕೂಡ ಹಿಡಿಶಾಪ ಹಾಕುತ್ತಾ ಮಜುಗುರ ಪಟ್ಟುಕೊಂಡು  ಸಂಚರಿಸುತ್ತಾರೆ.

ಮಹಾನಗರ ಪಾಲಿಕೆ ಅಧಕಾರಿಗಳು ಮತ್ತು ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆಂದು  ಆಗ್ರಹಿಸುತ್ತೇನೆ ಎಂದು ಹೋರಾಟಗಾರರಾದ ಭೀಮಾಶಂಕರ್ ಪಾಣೇಗಾಂವ್ ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here