ಫರಾಜ್-ಉಲ್-ಇಸ್ಲಾಂ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ

0
52

ಕಲಬುರಗಿ: ನಗರದ ನವಜೀವನ ರಕ್ತ ನಿಧಿ ಸಂಗ್ರಾಹಲಯದಲ್ಲಿ ಫರಾಜ್-ಉಲ್-ಇಸ್ಲಾಂ ಗೆಳೆಯರ ಬಳಗ ವತಿಯಿಂದ ಕಾಂಗ್ರೆಸ್ ಯುವ ಮುಖಂಡ ಫರಾಜ್-ಉಲ್-ಇಸ್ಲಾಂ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಳಲಾಯಿತು. ಗುರುರಾಜ ಸಿ.ಬಂಡಿ, ದತ್ತು ಹಯ್ಯಾಳಕರ್, ನಾಗರಾಜ ಶೇಖಾನೆ, ಎಮ್.ಡಿ.ಜಾಫರ್ ಅಲಿ, ಮುತ್ತಣ್ಣ ಬಾಗೋಡಿ, ವಿಷ್ಣು ಟೆಂಗಳಿ, ಸಾಗರ, ಅಕ್ಷಯ್ ಉಧ್ಯಾಯ, ಬಜರಂಗ್ ಸಿಂಗ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here