ಕಲಬುರಗಿ: ಮಾಸಿಕ ಪುಸ್ತಕ ಪರಿಚಯ

0
146

ಕಲಬುರಗಿ: ಜಾನಪದ ದರ್ಪಣ ಕೃತಿಯು ಸಾಹಿತ್ಯ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕ ಡಾ.ಸಿದ್ದಲಿಂಗ ದಬ್ಬಾ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜನಪದ ಸಾಹಿತ್ಯ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ ಜಾನಪದ ಅಂತರ್ ಶಕ್ತಿ ಅಧ್ಯಯನ ಬಹು ಪ್ರಾಮುಖ್ಯತೆ ಮತ್ತು ಪ್ರಯೋಜನ ಪಡೆಯುತ್ತದೆ ಜಾನಪದ ಅಧ್ಯಯನ ಇಲ್ಲದೆ ಹೋದರೆ ಎಲ್ಲ ಅಧ್ಯಯನ ಅ ಪೂರ್ಣ ಎಂಬ ಅರಿವು ವಿದ್ವಾಂಸರಲ್ಲಿ ಬಂದಿದ್ದು ಬಿಟ್ಟಿದೆ. ಹಾಗಾಗಿ ಜಗತ್ತಿನಾದ್ಯoತ್ ಜನಪದ ಅಧ್ಯಯನ ಭರದಿಂದ ಸಾಗಿದೆ ಎಂದರು.

Contact Your\'s Advertisement; 9902492681

ಫೆ. 28ಕ್ಕೆ ಶಾಸಕ ಡಾ. ಅಜಯ್ ಸಿಂಗ್ ಎರಡನೇಯ ಗ್ರಾಮ ವಾಸ್ತವ್ಯ

ಸಂಘದ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಡಾ. ಸ್ವಾಮಿರಾವ್ ಕುಲಕರ್ಣಿ, ಸೂರ್ಯಕಾಂತ್ ಸೊನ್ನದ್, ಎಸ್. ವಿ. ಹತ್ತಿ,ಡಾ. ಶ್ರೀಶೈಲ್ ನಾಗರಾಳ, ವೆಂಕಟೇಶ್ ನೀರ್ಡಗಿ, ಸುಬ್ಬರಾವ್ ಕುಲಕರ್ಣಿ, ಎಸ್. ಎಲ್ ಪಾಟೀಲ್, ಬಿ.ಎಚ್. ನಿರಗುಡಿ ಸುರೇಶ್ ಬಡಿಗೇರ್, ಶಿವಾನಂದ ಮಠಪತಿ, ಚಾಮರಾಜ ದೊಡ್ಡಮನಿ, ಬಿ ಎಸ್ ಮಾಲಿಪಾಟೀಲ್,ಸಂಚಾಲಕರಾದ  ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು .

ಅಭಿವೃದ್ಧಿಗಾಗಿ ಒಬ್ಬರಿಗೆ ಒಂದೇ ಅಧಿಕಾರ ಸಾಕು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here