ಕಲಬುರಗಿ: ನೂತನವಾಗಿ ಅಖೀಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೋಂಡ ಅಮರೇಶ ಪಾಟೀಲ (ಕಂದಗೋಳ) ಅವರನ್ನು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.
ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ, ಸೋಮಶೇಖರ ಹಿರೇಮಠ, ಭೀಮಾಶಂಕರ ಮೀಟೇಕಾರ, ಸಂತೋಷ್ ಕಡಗಂಚಿ, ಪ್ರದೀಪ್ ಪಾಟೀಲ, ವೀರಾರೆಡ್ಡಿ, ಪ್ರವೀಣಕುಮಾರ್, ಭೀಮರೆಡ್ಡಿ, ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ, ಸಂಗಮೇಶ ಮನ್ನಳ್ಳಿ, ರವೀಂದ್ರ ಅಪಾರ ಅಭಿಮಾನಿಗಳು ಇದ್ದರು.