ಕಾರ್ಪೊರೇಟ್ ಕೋಟ್ರೇಗೌಡ, ಅಂಬಿಗ ನಾಟಕಗಳು ಪ್ರದರ್ಶನ

1
44

ಅಫಜಲಪೂರ : ತಾಲೂಕಿನ ಹಾವನೂರ ಗ್ರಾಮದಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾರ್ಪೊರೇಟ್ ಕೋಟ್ರೇಗೌಡ ಮತ್ತು ಅಂಬಿಗ ನಾಟಕಗಳು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಗೋವಿಂದ ಭಟ್, ಬಸವರಾಜ ಮಾಲಿಪಾಟೀಲ, ಬಬ್ರುವಾಹನ ಹುಲ್ಲೂರ, ಎಸ್.ಬಿ.ಹರಿಕೃಷ್ಣ, ಮಲ್ಲಿಕಾರ್ಜುನ ಎಸ್, ಲಕ್ಷ್ಮೀಕಾಂತ ಹೊಸಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here