ಸುರಪುರ: ಮಲ್ಲಿಕಾರ್ಜುನ ಗ್ರಾಮಾಭಿವೃಧ್ಧಿ ಸಂಸ್ಥೆ ಕಲಬುರ್ಗಿ ವತಿಯಿಂದ ತಾಲೂಕಿನ ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಮೂರು ತಿಂಗಳ ಉಚಿತ ಹೊಲಿಗೆ, ಬ್ಯೂಟಿಷಿಯನ್ ಹಾಗು ಕರಕುಶಲ ತರಬೇತಿ ನೀಡಲಾಗುವುದು ಎಂದು ಸಂಸ್ಥೆ ಪ್ರಕಟಣೆ ಮೂಲಕ ತಿಳಿಸಿದೆ.
ಯಾವುದೇ ಗ್ರಾಮದಲ್ಲಿ ಕನಿಷ್ಠ ೩೦ ಜನ ಪರಿಶಿಷ್ಟ ಪಂಗಡದ ಮಹಿಳೆಯರಿದ್ದಲ್ಲಿ ಅವರಿರುವ ಗ್ರಾಮದಲ್ಲಿಯೆ ತರಬೇತಿ ನೀಡಲಾಗುವುದು.ಆದ್ದರಿಂದ ಆಸಕ್ತ ಅಭ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಆಧಾರ ಕಾರ್ಡ್ ರೇಷನ್ ಕಾರ್ಡ್ ಜಾತಿ ಪ್ರಮಾಣ ಪತ್ರ ವರ್ಗಾವಣೆ ಪ್ರಮಾಣ ಪತ್ರ (ಟಿಸಿ) ಇತ್ತೀಚಿನ ೩ ಭಾವಚಿತ್ರಗಳು ಹಾಗು ಮೋಬೈಲ್ ನಂಬರ್ ನೀಡಬೇಕು.
ನಗರಕ್ಕೆ ಕುಡಿಯುವ ನೀರು ಸರಬರಾಜಿಗೆ ಯುವ ಕರವೇ ಮನವಿ
ಹೆಚ್ಚಿನ ಮಾಹಿತಿಗಾಗಿ 8722183498, 9663672646 ಸಂಖ್ಯೆಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.