ಕಲಬುರಗಿ: ನಗರದ ಹರಿ ಓಂ ಅಸೋಸಿಯೇಷನ್, ಬಿಎಸ್ಎಸ್ವೈ ಗ್ರೂಪ್ ಗಾಗೂ ವಕೀಲ ಬಾಂಧವರಿಂದ ತಹಶೀಲ್ದಾರ್ ಕಚೇರಿಯಲ್ಲಿ ಧಕ್ಷ ತಹಶೀಲ್ದಾರ್ ಪ್ರಕಾಶ ಕುದರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಬದಲ್ಲಿ ವಕೀಲರಾದ ಚಂದ್ರಕಾಂತ ಆರ್.ಕಾಳಗಿ, ಪಿ.ಎನ್.ಕಪನೂರ, ನಾಗಣ್ಣ ಕೋಟನೂರ, ಎನ್.ಎಸ್.ಪೊಲೀಸ್ ಪಾಟೀಲ್ ನೋಟ್ರಿ, ಆರ್.ಎಸ್.ಪಾಟೀಲ್ ನೋಟ್ರಿ, ಸಂದೀಪ ಹಳ್ಳದ್, ವಿಜಯ ನಂದ್ಯಾಳ, ಸಿದ್ದು ಪಾಟೀಲ್, ಚನ್ನು ಸಿರೂರಮಠ, ಚಂದ್ರಶೇಖರ ಕಣಕಿ, ಸಚಿನ್ ನಂದ್ಯಾಳ, ಶಿವಂ ಉದನೂರ ಇದ್ದರು.