ನಾಗಪ್ಪ ಕಲ್ಯಾಣಪ್ಪ ಹೊನ್ನಳ್ಳಿ ಪೆನಾಲ್‌ನ ಅಭ್ಯರ್ಥಿಗಳ ಗೆಲವು: ವಿಜಯೋತ್ಸವ

0
43

ಕಲಬುರಗಿ: ರಾಜ್ಯ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ೨೦೨೧-೨೨ ರಿಂದ ೨೦೨೫-೨೬ನೇ ಅವಧಿಗಾಗಿ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನಾಗಪ್ಪ ಕಲ್ಯಾಣಪ್ಪ ಹೊನ್ನಳ್ಳಿ ಅವರ ಪೆನಾಲ್‌ನ ಅಭ್ಯರ್ಥಿಗಳು ಜಯ ಸಾಧಿಸಿದ ಪ್ರಯುಕ್ತ ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here