ಸಂಸದ ಜಾಧವ್ ಜನ್ಮದಿನದ ನಿಮಿತ್ತ ವಿಶೇಷ ಪೂಜೆ

0
34

ಕಲಬುರಗಿ: ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಮಚಂದ್ರ ಜಾಧವ, ಅರುಣ ಪವಾರ, ಸೂರಜ್ ತಿವಾರಿ, ರಮೇಶ ದುತ್ತರಗಿ, ರವಿ ಸಾಹುಕಾರ ಮಳಖೇಡ, ಆಕಾಶ ರಾಠೋಡ, ಗುರುರಾಜ ಭಂಡಾರಿ, ಸತೀಶ ಚವ್ಹಾಣ, ಹೇಮಂತ ರಾಠೋಡ, ಗಿರೀಶ ಚಕ್ರಾ, ಸುರೇಶ ನೇದಲಗಿ, ಶಶಿಕುಮಾರ, ಸಚಿನ ನಾಶಿ, ಭಾಗೇಶ ಕಂಭಾನೂರ, ಶಂಭು, ವಿಜಯಕುಮಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here