ಹಿರಿಯ ನಾಟಕಕಾರ ಸುಬ್ರಾವ್ ಕುಲಕರ್ಣಿಗೆ ಸನ್ಮಾನ

0
15

ಕಲಬುರಗಿ: ವಿಶ್ವ ರಂಗಭೂಮಿ ದಿನದ ಅಂಗವಾಗಿ ಕಲಬುರಗಿ ರಂಗಾಯಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಾಟಕಕಾರ ಸುಬ್ರಾವ್ ಕುಲಕರ್ಣಿ ಅವರಿಗೆ ರಂಗಗೌರವ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಮರಪ್ರಿಯ ಹಿರೇಮಠ, ಪ್ರಭಾಕರ ಜೋಶಿ, ದತ್ತಪ್ಪ ಸಾಗನೂರ, ಆಶಾ ಚಿತ್ರಶೇಖರ ಕಂಟಿ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here