ಉಚಿತ ನೇತ್ರ ಚಿಕಿತ್ಸಾ ಶಿಬಿರ 31 ರಂದು

0
73

ವಾಡಿ: ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾ.31 ರಂದು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಕಲಬುರಗಿ ವತಿಯಿಂದ ಉಚಿತ ನೇತ್ರ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆ ವರೆಗೆ ಶಿಬಿರ ನಡೆಯಲಿದ್ದು, ತಪಾಸಣೆಗೆ ಬರುವವ ಸಾರ್ವಜನಿಕರು ಆಧಾರ್ ಗುರುತಿನ ಚೀಟಿ, ಪಡಿತರ ಚೀಟಿ ಅಥವ ಚುನಾವಣೆ ಗುರಿತಿನ ಚೀಟಿಗಳಲ್ಲಿ ಯಾವುದಾರೂ ಒಂದರ ಝರಾಕ್ಸ್ ಪತ್ರಿಯೊಂದಿಗೆ ತಲೆ ಸ್ನಾನ ಹಾಗೂ ಪುರುಷರು ಮುಖ ಕ್ಷೌರ್ ಮಾಡಿಕೊಂಡು ಹಾಜರಾಗಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ನೇತ್ರ ವೈದ್ಯೆ ಡಾ.ಅಫ್ಸರಾ ಬೇಗಂ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here