ಸಿಯುಕೆಯಲ್ಲಿ ’ಕಾರ್ಪೋರೇಟರ್‌ಕೊಟ್ರೀಗೌಡ’ ನಾಟಕ ಪ್ರದರ್ಶನ

1
53

ಕಲಬುರಗಿ: ಮಹಾದೇವ ಹಡಪದಅವರ ನಿರ್ದೇಶನದಲ್ಲಿಧಾರವಾಡದ ಆಟ-ಮಾಟ ನಾಟಕತಂಡದ ಹಾಸ್ಯ ನಾಟಕ ’ಕಾರ್ಪೋರೇಟರ್‌ಕೊಟ್ರಿಗೌಡ’ ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲದಲ್ಲಿ ಪ್ರದರ್ಶನಗೊಂಡಿತು.

ಕರ್ನಾಟಕದಕೇಂದ್ರ ವಿಶ್ವವಿದ್ಯಾಲಯದಗೌರವಾನ್ವಿತ ಕುಲಪತಿಗಳಾದ, ಪ್ರೊ.ಎಂ.ವಿ.ಅಲಗವಾಡಿಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ‍್ಯಕ್ರಮದಲ್ಲಿಕರ್ನಾಟಕದಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಬಸವರಾಜಡೊಣೂರ,

Contact Your\'s Advertisement; 9902492681

ಪ್ರೊ. ವಿಕ್ರಮ್ ವೀಸಾಜಿ, ವಿವಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ದಿಪ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಕಾರ್ಯಕ್ರಮದ ಸಮಯದಲ್ಲಿಕೋವಿಡ್ – ೧೯ ಮಾರ್ಗಸೂಚಿಗಳನ್ನು ಅನುಸರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here