ಬಿಸಿ ಬಿಸಿ ಸುದ್ದಿ

ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಸಹಾಯಕ: ಠಾಕೂರ್

ಕಲಬುರಗಿ: ಹೊರವಲಯದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಮಾಹಾವಿದ್ಯಾಲಯದ ಸಭಾಂಗಣದಲ್ಲಿ ಕಲಬುರಗಿ ಆರ್ಟ್ ಥಿಯೇಟರ್ ವತಿಯಿಂದ ಕಾರ್ಪೊರೇಟರ ಕೊಟ್ರೇಗೌಡ ಹಾಸ್ಯ ಪ್ರದರ್ಶನವನ್ನು ಪರ್ತಕರ್ತ ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಠಾಕೂರ್ ಅವರು ಉದ್ಘಾಟಿಸಿ ಮಾತನಾಡಿದರು.

ಇವತ್ತಿನ ಯುವಕರು ವಿದ್ಯೆಯ ಪಡೆದರೆ ಸಾಲದು ಕ್ರಿಯಾಶೀಲರಾಗಬೇಕು ಪ್ರತಿಯೊಂದು ವಿಷಯ ತಿಳಿದುಕೊಳ್ಳಲು ಹಂಬಲಿಸಬೇಕು ರಂಗಭೂಮಿಯು ಎಲ್ಲವನ್ನೂ ಕಲಿಸುವ ವೇದಿಕೆಯಾಗಿದೆ ಎಂದರು ಕೋವಿಡ್ ಮಹಾಮಾರಿಯಿಂದ ಕಲಾವಿದರ ಬದುಕು ತುಂಬಾ ಕಷ್ಟರವಾಗಿದೆ ಆರ್ಥಿಕ ಬಿಕ್ಕಟ್ಟಿನ ಅನುಭವಿಸುತ್ತಿದ್ದಾರೆ ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಒದಗಿಸಿ ಪ್ರೋತ್ಸಾಹ ನೀಡಬೇಕು ಎಂದರು.

ಉಪಚುನಾವಣೆ: ರವಿ ಗಾಯಕ್ವಾಡ ಹೇಳಿಕೆಗೆ ಕಿಶೋರ್ ಗಾಯಕವಾಡ್ ಆಕ್ರೋಶ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ ಎಂ ಯದವಾಡ ಅವರು ಮಾತನಾಡುತ್ತಾ ಕೆಲಸದ ಒತ್ತಡಡಿಂದ ಹಾಸ್ಯ ರಸದೌತಣ ಜೀವನದಲ್ಲಿ ತುಂಬಾ ಕಡಿಮೆಯಾಗುತ್ತದೆ ನಗುವದರಿಂದ ಮನುಷ್ಯನ ಆರೋಗ್ಯ ಚನ್ನಾಗಿ ಇರಲಿ ಸಹಾಯಕವಾಗಿದೆ ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಪಿಐ ಶ್ರೀಮಂತ ಇಲ್ಲಾಳ ಇವರು ಮಾತಾಡುತ್ತಾ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಇಲ್ಲವಾದರೆ ಹಲವಾರು ಕಲೆಗಳು ಅಳುವಿನ ಅಂಚಿನಲ್ಲಿ ಇವೆ ಎಂದರು.

ನಳಿನಕುಮಾರ್ ಕಟೀಲ್ ಹೇಳಿಕೆಗೆ ಶಾಸಕ ಖರ್ಗೆ ತಿರುಗೇಟು

ಪ್ರಾಸ್ತಾವಿಕವಾಗಿ ಸುನೀಲ ಮಾರುತಿ ಮಾನಪಡೆ ಅವರು ಮಾತನಾಡಿದರು ವೇದಿಕೆಯ ಮೇಲೆ ವಿಠಲ ಚಿಕಣಿ, ಸಿಪಿಐ ದತ್ತಾತ್ರೇಯ, ಸಿದ್ದಲಿಂಗ ಪಾಳ, ಮೈಲಾರಿ ದೊಡ್ಡಮನಿ, ಸಾಯಿಬಣ್ಣ ದೊಡ್ಡಮನಿ, ಕಾರ್ಯಕ್ರಮದ ನಿರೂಪಣೆ ಅಕ್ಷಿತಾ ಕುಲಕರ್ಣಿ ಮಾಡಿದರು.

emedialine

Recent Posts

ಸಮಾಜವಾದಿ ಕ್ರಾಂತಿಯಿಂದಲೇ ಜನಸಾಮಾನ್ಯರ ಸಮಸ್ಯೆಗಳಿಗೆ ವಿಮುಕ್ತಿ ಕಾಣಲು ಸಾಧ್ಯ

ಶಹಾಬಾದ: ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯಿಂದಲೇ ಮಾತ್ರ ಜನಸಾಮಾನ್ಯರ ಸಮಸ್ಯೆಗಳಿಗೆ ವಿಮುಕ್ತಿ ಕಾಣಬಹುದು ಎಂದುಎಸ್‍ಯುಸಿಐ (ಸಿ) ಪಕ್ಷದ ರಾಜ್ಯ ಸಮಿತಿಯ…

13 hours ago

ಜೀವನದಲ್ಲಿ ಶಿಸ್ತು- ಸತತ ಪರಿಶ್ರಮದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ

ಶಹಾಬಾದ: ಜೀವನದಲ್ಲಿಶಿಸ್ತು ಹಾಗೂ ಸತತ ಪರಿಶ್ರಮದಿಂದ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ನಗರ…

13 hours ago

ಶಂಕರ ದಾಸಿಮಯ್ಯ ನವರ ಜಯಂತಿ ಆಚರಣೆ

ಕಲಬುರಗಿ: ಸದ್ಗುರು ದಾಸಿಮಯ್ಯ ಕಾನೂನು ಸೇವಾ ಕೇಂದ್ರ ಕಛೇರಿಯಲ್ಲಿ ಶಂಕರ ದಾಸಿಮಯ್ಯ ನವರ ಜಯಂತಿ ಆಚರಣೆ ಮಾಡಲಾಯಿತು. 11 ನೇ…

14 hours ago

ಭಾರತ ಮಾತಾ ದೇವಸ್ಥಾನದಲ್ಲಿ 100 ಅಡಿ ಎತ್ತರದ ರಾಷ್ಟ್ರಧ್ವಜಸ್ಥಂಭ ಸ್ಥಾಪನೆ

ಆಳಂದ: ಪವಿತ್ರ ಶ್ರಾವಣ ಮಾಸದ ಪ್ರಥಮ ಸೋಮವಾರ ಆಳಂದ ತಾಲೂಕಿನ ಲಾಡ ಚಿಂಚೋಳಿಯ ಭಾರತ ಮಾತಾ ದೇವಾಲಯದ ಆವರಣದಲ್ಲಿ 100…

15 hours ago

ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

ವೀರ್ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 1 ಲಕ್ಷಕ್ಕೂ ಹೆಚ್ಚಿನ ಕೂಸೆಕ್ಸ್ ನೀರು ಕಲಬುರಗಿ: ಮಹಾರಾಷ್ಟ್ರ ರಾಜ್ಯದ ಸೋಲಾಪೂರ…

15 hours ago

ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ರಾಂಪುರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ : ನಗರದ ಕರುನಾಡ ವಿಜಯ ಸೇನೆಯ ಜಿಲ್ಲಾ ಕಾರ್ಯಲಯದಲ್ಲಿ ಕರುನಾಡ ವಿಜಯ ಸೇನೆಯ ಜಿಲ್ಲಾ ಮಹಿಳಾ ಘಟಕ ಹಾಗೂ…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420