ಯುವ ಸೇನೆ ಜಿಲ್ಲಾ ಸಮಿತಿಯಿಂದ ಡಾ.ಬಾಬು ಜಗಜೀವನರಾಮ ಪುತ್ಥಳಿಗೆ ಮಾಲಾರ್ಪಣೆ

0
27

ಕಲಬುರಗಿ: ಡಾ.ಬಾಬು ಜಗಜೀವನರಾಮ ಅವರ ೧೧೪ನೇ ಜಯಂತ್ಯುತ್ಸವ ಪ್ರಯುಕ್ತ ನಗರದ ಟೌನ್ ಹಾಲ್ ಆವರಣದಲ್ಲಿರುವ ಡಾ.ಬಾಬು ಜಗಜೀವನರಾಮ ಪುತ್ಥಳಿಗೆ ಜಾಂಬವ ಯುವ ಸೇನೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷ ಸುನೀಲ ಜಂಬುದ್ವೀಪ, ಉಪಾಧ್ಯಕ್ಷ ರಾಜು ಬನ್ನಿಗಿಡ, ಸೋಮಶೇಖರ್, ಶಿವಕುಮಾರ್ ಇತರರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here